ಚಿಲುಮೆ Posted on December 6, 2011 ಹರಿದ ಹೃದಯದಲ್ಲಿ, ಹೊಸದಾಗಿ ಚಿಲುಮೆ ಉಕ್ಕಿದೆ. ಪೋಲಾಗಲು ಬಿಡದೆ ಪಾತಿ ಕಟ್ಟುವೆ! ಇರುವ ಜಾಗದಲ್ಲಿ ಹೂದೋಟ ಮಾಡುವೆ, ಪ್ರೀತಿಯ ಗೊಬ್ಬರ ಹಾಕಿ ಕಾಪಾಡುವೆ! ಕಪ್ಪಾದರೆ ಕಂಪಿಸುವೆ… ಕಂಪು ಸೂಸಲು ತಂಪಾಗುವೆ. ಹೂವಾಗಲಿ, ಫಲವಾಗಲಿ, ನನಗೆ ಸೇರಬೇಕೆಂದಿಲ್ಲ! Rate this: Share this:Like this:LikeBe the first to like this post.
Super machi… you rocks as usual…