ಆತ್ಮ ಕವಿತೆ…!

ಎಂಥ ಸುಂದರ ಈ ಜಗ..!

DSC00156

ನಾನು ಅಶ್ವತ್ಥ್ ಅಂತ …ನನಗೆ ಕವನಗಳನ್ನ ಬರೆಯೋಕೆ ಸ್ಪೂರ್ತಿ ಕೊಟ್ಟಿದ್ದು ನನ್ನ 10ನೇ ತರಗತಿಯ ಸ್ನೇಹಿತರು…….ಆವತ್ತಿಂದಾ ಇವತ್ತಿನವರೆಗೂ …ನನ್ನ ಬರೆಯೋ ಹಾಗೆ ಮಾಡಿದ್ದು ಸಾವಿರಾರು ಭಾವನೆಗಳು..! ………ಕವಿತೆಯಿಲ್ಲದೆ ಕವನವಿಲ್ಲ ! ಕವಿತೆ ಅಂದ್ರೆ ನನ್ನ ಪ್ರಕಾರ ಸ್ಪೂರ್ತಿ…ನನ್ನಿಂದ ಕೆಲವು ಒಳ್ಳೇ ಕವನಗಳು ಬರೆಯೋ ಹಾಗೆ ಆಗಿದೆ ಅಂತ ಅಂದ್ರೆ ಅದಕ್ಕೆ ಕಾರಣವಾದ ಎಲ್ಲಾ ಕವಿತೆಗಳಿಗೂ ನಾ ಚಿರಋಣಿ..! ಈ ಪ್ರಪಂಚದಲ್ಲಿ ಪ್ರತಿಯೊಂದು ವಸ್ತುವೂ ಒಂದೊಂದು ಕವಿತೆಗಳು..! ಪ್ರಕೃತಿ,ಸಂಸ್ಕೃತಿ,ವಿಕೃತಿ…….ಕನಸು, ಕನಸಲ್ಲಿ ಬರುವ….?! ಯಾವುದಾದರೂ ಸರಿ ಕವಿಗೆ ಸ್ಪೂರ್ತಿಯಾಗುತ್ತದೆ ! “ಎಂಥ ಸುಂದರ ಈ ಜಗ !?”

ಪ್ರೀತಿಯಿಂದ
ಅಶ್ವತ್ಥ್
( 9886844375 )
ashwath.ms@gmail.com

Responses

  1. suMdara tOTa. caMdada hUvugaLu. eMdigU bADadaMte jagake tanna sugaMdhavanu sUsuttirali

    oLLeyadAgali

  2. nice message dear……….continue the good work

  3. LO punyathma…….
    Eno idu..

    Nin histry super maga

  4. ಪ್ರೀತಿಯ ಅಶ್ವಥ್, ನಿಮ್ಮ ಅನಿಸಿಕೆ ,ಭಾವ impressive!
    ಹಾಗೆ ನನ್ನದು ಒಂದು ಕವಿತೆ ಇದೆ ಚನ್ನಾ ಗಿದೆ
    ಅನ್ನಿಸಿದರೆ publish ಮಾಡಿ.
    Deepu.

    ಮನಸೇ ಇರಲಿಲ್ಲ.
    ಅಲಿಂಗನ ಕ್ಕೆ ಕಾಮದ ಹಂಗೀರಲಿಲ್ಲ. ,
    ಮುತ್ತಿಗೆ ಕೋರಿಕೆಯ ಕಾವಿರಲಿಲ್ಲ..,
    ಸ್ಪರ್ಶಕೆ ಸಾಂಗತ್ಯದ ಕಡಲಲ್ಲಿ ಮುಳುಗೇಳುವ ತೆವಲಿರಲಿಲ್ಲ.
    ಆದರೆ.. ನಿನಗೆ…..,
    ಅಲಿಂಗನದ ಆತ್ಮವಿಶ್ವಾಸ….
    ಮುತ್ತಿನ ಮಂದಹಾಸ..
    ಸ್ಪರ್ಶದ ಸಾಂತ್ವನ ನೀಡುವ…
    ಮನಸೇ ಇರಲಿಲ್ಲ.

  5. hi ashwath houer fin wer good

  6. Good work maga .. way to goooo….


Leave a response

Your response: